ಕಂಡವರು ಕೆರಳುವರು ಹೆಂಡತಿಯು ಕನಲುವಳು |
ಖಂಡಿತ ಲಕ್ಷ್ಮಿ ತೊಲಗುವಳು! ಶಿವನೊಲುಮೆ |
ಕಂಡು ಕೊಳದಿರಲು; ಸರ್ವಜ್ಞ
Music
Courtesy:
Transliteration
Kaṇḍavaru keraḷuvaru heṇḍatiyu kanaluvaḷu |
khaṇḍita lakṣmi tolaguvaḷu! Śivanolume |
kaṇḍu koḷadiralu; sarvajña
ಶಬ್ದಾರ್ಥಗಳು
ಕನಲು = ಸಿಟ್ಟಿಗೇಳು; ಖಂಡಿತ = ನಿಶ್ಚಯವಾಗಿ;