ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ? |
ಮನದಲ್ಲಿ ನೆನೆಯದಿರುವನು ದೇಗುಲದ |
ಕೊನೆಯಲಿದ್ದೇನು ? ಸರ್ವಜ್ಞ
Music
Courtesy:
Transliteration
Manadalli nenevaṅge maneyēnu maṭhavēnu? |
Manadalli neneyadiruvanu dēgulada |
koneyaliddēnu? Sarvajña
ಶಬ್ದಾರ್ಥಗಳು
ಕೊನೆ = ಅತಿ ಸಮೀಪ, ತುದಿ;