ವಚನ - 218     
 
ಮನೆಯೇನು ವನವೇನು ನೆನಹು ಇದ್ದರೆ ಸಾಕು | ಮನಮುಟ್ಟಿ ಶಿವನ ನೆನೆಯದನು ಬೆಟ್ಟದ | ಕೊನೆಯಲಿದ್ದೇನು ? ಸರ್ವಜ್ಞ