ವಚನ - 219     
 
ಮನದಲ್ಲಿ ನೆನವಿರಲು ತನುವೊಂದು ಮಠವಕ್ಕು | ಮನಹೋಗಿ ಹಲವ ನೆನೆದರೆ ಅದು ಹಾಳು | ಮನೆಯೆಂದು ತಿಳಿಯೊ! ಸರ್ವಜ್ಞ