ಸಾಲುವೇದವನೋದಿ ಶೀಲದಲಿ ಶುಚಿಯಾಗಿ |
ಶೂಲಿಯ ಪದವನರಿಯದೊಡೆ ಗಿಳಿಯೋದಿ |
ಹೇಲುಬಿಟ್ಟಂತೆ ಸರ್ವಜ್ಞ
Music
Courtesy:
Transliteration
Sāluvēdavanōdi śīladali śuciyāgi |
śūliya padavanariyadoḍe giḷiyōdi |
hēlubiṭṭante sarvajña
ಶಬ್ದಾರ್ಥಗಳು
ಶೀಲ = 66 ಶೀಲಗಳು; ಸಾಲುವೇದ = ವೇದವೇದಾಂಗ;