ವಚನ - 228     
 
ಈಶಭಕ್ತನು ಆಗಿ ವೇಶಿಯನು ತಾ ಹೋಗೆ | ಮೀಸಲಾಗಿರ್ದ ಬೋನವನು ಹಂದಿಯು | ಮೂಸಿ ಹೋದಂತೆ ಸರ್ವಜ್ಞ