ವಚನ - 229     
 
ಹಲವು ಸಂಗದತಾಯಿ ಹೊಲಸುನಾರುವ ಬಾಯಿ | ಸಲೆಸ್ಮರಹರನ ನೆನೆಯದ ಬಾಯಿ ನಾಯಿ | ಮಲವಮೆದ್ದಂತೆ ಸರ್ವಜ್ಞ