ಶಿವಭಕ್ತಿಯುಳ್ಳಾತ ಭವಮುಕ್ತನಾದಾತ |
ಶಿವಭಕ್ತಿಯಿರದ ಭುಕ್ತಗೆ ಎಂದೆಂದು |
ಭವ ಮುಕ್ತಿ ಇಲ್ಲ ಸರ್ವಜ್ಞ
Music
Courtesy:
Transliteration
Śivabhaktiyuḷḷāta bhavamuktanādāta |
śivabhaktiyirada bhuktage endendu |
bhava mukti illa sarvajña
ಶಬ್ದಾರ್ಥಗಳು
ಭವಮುಕ್ತ = ಸಂಸಾರದಿಂದ ಬಿಡುಗಡೆಯಾದವ ; ಭುಕ್ತ = ವಿಷಯಲಂಪಟ;