ವಚನ - 234     
 
ಲಿಂಗದಾಗುಡಿಲೇಸು ಗಂಗೆಯಾತಡಿಲೇಸು | ಲಿಂಗ ಸಂಗಿಗಳ ನುಡಿಲೇಸು ಭಕ್ತರ | ಸಂಗವೇ ಲೇಸು ಸರ್ವಜ್ಞ