ವಚನ - 237     
 
ದೇವರನು ನೆನೆವಂಗೆ ಬಯಸಿದ್ದು ಬಂದಿಹುದು | ದೇವರನು ನೆನೆಯದಧಮಂಗೆ ಇಹಪರದಿ | ಯಾವುದೂ ಇಲ್ಲ ಸರ್ವಜ್ಞ