ವಚನ - 238     
 
ನಿತ್ಯವೂ ಶಿವನತಾ ಹೊತ್ತಾರ ನೆನೆದಿಹರೆ | ಉತ್ತಮಗತಿಯಹುದಲ್ಲದಡಿಹಪರದಿ | ಮೃತ್ಯು ಕಾಣಯ್ಯ! ಸರ್ವಜ್ಞ