ವಚನ - 239     
 
ಎರೆಯನ್ನು ಉಳುವಂಗೆ ದೊರೆಯನ್ನು ಪಿಡಿದಂಗೆ | ಉರಗಭೂಷಣನ ನೆನೆವಂಗೆ ಭಾಗ್ಯವು | ಅರಿದಲ್ಲವೆಂದ ಸರ್ವಜ್ಞ