ವಚನ - 243     
 
ಬಸವನೆಂದರೆಪಾಪ ದೆಸೆಗೆಟ್ಟು ಹೋಗುವುದು | ಬಿಸಿಲಿಗೆ ಹಸುರೊಳೆಸೆದಿರ್ಪ ಹನಿಯಾರಿ | ಹುಸಿದು ಹೋದಂತೆ ಸರ್ವಜ್ಞ