ಸಾರವನು ಬಯಸುವಡೆ ಕ್ಷಾರವನು ಬೆರಸುವುದು |
ಮಾರಸಂಹರನ ನೆನೆದಡೆ ಮೃತ್ಯುತಾ |
ದೂರಕ್ಕೆದೂರ! ಸರ್ವಜ್ಞ
Music
Courtesy:
Transliteration
Sāravanu bayasuvaḍe kṣāravanu berasuvudu |
mārasanharana nenedaḍe mr̥tyutā |
dūrakkedūra! Sarvajña
ಶಬ್ದಾರ್ಥಗಳು
ಕ್ಷಾರ = ವಿಭೂತಿ; ಬೆರೆಸು = ಮರ್ಮತಿಳಿದು ತನುತ್ರಯದಲ್ಲಿ ಧರಿಸು; ಮಾರಸಂಹರ = ಕಾಮನನ್ನು ಕೊಂದವ ಶಿವ ; ಸಾರ = ಮೋಕ್ಷ;