ವಚನ - 248     
 
ಮಾಯಮೋಹವನೆಚ್ಚಿ ಕಾಯವನು ಕರಗಿಸುತ | ಆಯಾಸಗೊಂಡು ಬಳಲದೋನ್ನಮಶ್ಶಿ -| ವಾಯವೆಂದೆನ್ನು ಸರ್ವಜ್ಞ