ಒಡಲನೀಡಾಡದಿರು! ನುಡಿಯ ಹೋಗಾಡದಿರು! |
ನಡೆಯೊಳೆಚ್ಚರವ ಬಿಡದಿರು! ಪರವಶದಿ |
ದೃಡವನಗಲದಿರು! ಸರ್ವಜ್ಞ.
Music
Courtesy:
Transliteration
Oḍalanīḍāḍadiru! Nuḍiya hōgāḍadiru! |
Naḍeyoḷeccarava biḍadiru! Paravaśadi |
dr̥ḍavanagaladiru! Sarvajña.
ಶಬ್ದಾರ್ಥಗಳು
ಒಡಲನು+ಈಡಾಡದೆ = ಶರೀರವನ್ನು ಪಾಪ ಕಾರ್ಯಗಳಿಗೆ ಹಚ್ಚದೆ; ನಡೆಯೊಳೆಚ್ಚರವ ಬಿಡು = ಮದಾಂಧನಾಗಿ ಇಲ್ಲವೆ ಪಾಪಿಷ್ಠನಾಗಿ ನಡೆ; ನುಡಿಯ+ಶರೀರವನ್ನು = ಪಾಪ ಕಾರ್ಯಗಳಿಗೆ ಹಚ್ಚಿದೆ; ನುಡಿಯ+ಹೋಗಾಡು = ಸುಳ್ಳಾಡದಿರು, ದುಷ್ಟ ಸಂಭಾಷಣೆಯಲ್ಲಿ ಮುಳುಗದಿರು ; ಪರವಶದಿ = ಮೈಮರೆತು;