ವಚನ - 252     
 
ಎಲ್ಲವೂ ಶಿವನೆಂದ| ರೆಲ್ಲಿನ್ನುಭಯವಯ್ಯ?| ಎಲ್ಲರೂ ಶಿವನ ನೆನೆದರೆ ಕೈಲಾಸ | ವಿಲ್ಲಿಯೇ ಇಹುದು! ಸರ್ವಜ್ಞ