ವಚನ - 253     
 
ಭಕ್ಕಿಗೆರಡಕ್ಕರವು ಮುಕ್ತಿಗೆರಡಕ್ಕರವು | ಭಕ್ತಯಿಂ ಮುಕ್ತಿ ಪಡೆವರೆ ಬಿಡದೆ ಆ-| ರಕ್ಕರವ ಹೇಳೋ! ಸರ್ವಜ್ಞ