Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 255 
 
ಆರರಟ್ಟುಳಿಗಳನು ಮೂರುಕಂಟಕರನ್ನು | ಏರದ ಜವ್ವನ ತಡೆದರೆ ಶಿವತಾನು | ಬೇರೆ ಇಲ್ಲೆಂದ ಸರ್ವಜ್ಞ
Music
Your browser does not support the audio tag.
Courtesy:
Video
Transliteration
Āraraṭṭuḷigaḷanu mūrukaṇṭakarannu | ērada javvana taḍedare śivatānu | bēre illenda sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಆಟ್ಟುಳಿ = ಕಾಟ, ಉಪದ್ರವ; ಆರರ = ಕಾಮಾದಿ ಷಡ್ರಿಪುಗಳ; ಜವ್ವನತಡೆ = ಜಿತೇಂದ್ರಿಯನಾಗು; ಮೂರು ಕಂಟಕರು = ತ್ರಿಗುಣಗಳು ಇಲ್ಲವೆ ಜನ್ಮಾಂತರಕ್ಕೆ ಕಾರಣವಾದ ಸ್ಥೂಲ, ಸೂಕ್ಷ್ಮ ಕಾರಣವೆಂಬ ಮೂರು ಶರೀರಗಳು;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: