ವಚನ - 256     
 
ವಿಷಯದಾ ಬೇರನ್ನು ಬಿಸಿಮಾಡಿ ಕುಡಿದಾತ | ಪಶುಪತಿಯಕ್ಕು, ಸಸಿನಕ್ಕು, ಮೆಯ್ಬಣ್ಣ | ಮಿಸುನಿಯಂತಕ್ಕು ಸರ್ವಜ್ಞ