ಕಚ್ಚೆಕೈಬಾಯಿಗಳು ಇಚ್ಛೆಯಲಿ ಇದ್ದಿಹರೆ |
ಅಚ್ಯತನಪ್ಪ ಅಜನಪ್ಪ ಲೋಕದಲಿ |
ನಿಶ್ಚಿಂತನಪ್ಪ ಸರ್ವಜ್ಞ
Music
Courtesy:
Transliteration
Kaccekaibāyigaḷu iccheyali iddihare |
acyatanappa ajanappa lōkadali |
niścintanappa sarvajña
ಶಬ್ದಾರ್ಥಗಳು
ಕಚ್ಚೆ, ಕೈ, ಬಾಯಿ = ಮೋಣಿ, ಪಾಣಿ, ವಾಣಿ;