ವಚನ - 259     
 
ರುದ್ರಾಕ್ಷಿ ಮಾಲೆಯನು ಭದ್ರದಲಿಧರಿಸಿದಗೆ | ಹೊದ್ದಿರ್ದಪಾಪ ಹೋಗಲವ ಸಾಕ್ಷಾತು | ರುದ್ರನೇ ಅಕ್ಕು ಸರ್ವಜ್ಞ