ವಚನ - 260     
 
ಅಣುರೇಣುವಂದ್ಯದಾ ಪ್ರಣವದಾ ಬೀಜವನು | ಅಣುವಿನೊಳಗಣುವೆಂದರಿದ ಮಹಾತ್ಮನು | ತ್ರಿಣಯನೇ ಅಕ್ಕು ಸರ್ವಜ್ಞ