ವಚನ - 263     
 
ಮೆಟ್ಟಿಪ್ಪುದಾಸೆಯನು ಕಟ್ಟಿಪ್ಪುದಿಂದ್ರಿಯವ | ತೊಟ್ಟಿಪ್ಪುದುಳ್ಳ ಸಮತೆಯನು, ಶಿವಪದವು ಮುಟ್ಟಿಪ್ಪುದಯ್ಯ! ಸರ್ವಜ್ಞ