ವಚನ - 264     
 
ಜ್ಞಾನದಿಂ ಮೇಲಿಲ್ಲ ಶ್ವಾನನಿಂ ಕೀಳಿಲ್ಲ | ಭಾನುಮಂಡಲದಿಂ ಬೆಳಗಿಲ್ಲ ಜಗದೊಳು | ಜ್ಞಾನವೆ ಅಧಿಕ ಸರ್ವಜ್ಞ