ವಚನ - 265     
 
ಜ್ಞಾನದಿಂದಲೆಇಹವು ಜ್ಞಾನದಿಂದಲೆ ಪರವು | ಜ್ಞಾನವಿಲ್ಲದಲೆ ಸಕಲವು ತನಗಿದ್ದು | ಹಾನಿಕಾಣಯ್ಯ ಸರ್ವಜ್ಞ