ವಚನ - 271     
 
ವನಧಿಯೊಳಡಗಿತೆರೆ ವನಧಿಯೊಳೆಸೆವಂತೆ | ಚಿನುಮಯನಿಪ್ಪ ನಿಜದೊಳು ತ್ರೈಜಗದ | ಜನಕ ತಾನೆಂದು! ಸರ್ವಜ್ಞ