ವಚನ - 272     
 
ಕನಕತಾ ಕಂಕಣದಾ ಜನಕನಂದೆನಿಸಿಹುದು | ಕ್ಷಣಿಕವು ರೂಪವೆಂದರಿಯದೆ ಮನುಜನು | ಶುನಕನಲೆದಂತೆ ಸರ್ವಜ್ಞ