ವಚನ - 275     
 
ಕ್ಷೀರದಿ ಘೃತ, ವಿಮಲ ನೀರಿನೊಳು ಶಿಖಿಯಿರ್ದು | ಆರಿಗು ತೋರದದರಂತೆ ಎನ್ನೊಳಗೆ ಸಾರಿಹನು ಶಿವನು ಸರ್ವಜ್ಞ