ವಚನ - 274     
 
ಓಕಾರ ಮುಖವಲ್ಲ ಆಕಾರವದಕಿಲ್ಲ | ಆಕಾಶದಂತೆ ಅಡಗಿಪ್ಪ ಪರಬೊಮ್ಮ| ತಾ ಕಾಣದಯ್ಯ! ಸರ್ವಜ್ಞ