ವಚನ - 281     
 
ಆನೆಕನ್ನಡಿಯಲ್ಲಿ ತಾನಡಗಿ ಇಪ್ಪಂತೆ | ಜ್ಞಾನವುಳ್ಳರ ಹೃದಯದಿ ಪರಶಿವನು | ತಾನಡಗಿ ಇಹುನು ಸರ್ವಜ್ಞ