ವಚನ - 282     
 
ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ | ತಾನೆ ತಾನಾಗಿ ಇಪ್ಪುದೆ ಬೊಮ್ಮದ | ಸ್ಥಾನವೆಂದರಿಗು ಸರ್ವಜ್ಞ