ಕಾಯವಿಂದ್ರಿಯದಿಂದ ಜೀವವಾಯುವಿನಿಂದ |
ಮಾಯವು ಬೊಮ್ಮ ನಿಂದೆಂಬುವಾನಾಯ
ಬಾಯ ನೋಡೆಂದ ಸರ್ವಜ್ಞ
Music
Courtesy:
Transliteration
Kāyavindriyadinda jīvavāyuvininda |
māyavu bom'ma nindembuvānāya
bāya nōḍenda sarvajña
ಶಬ್ದಾರ್ಥಗಳು
ಇಂದ್ರಿಯ = ರೇತಸ್ಸು, ಪ್ರಕೃತಿ; ವಾಯು = ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನವೆಂಬ ಪಂಚವಾಯುಗಳು;