ವಚನ - 288     
 
ಇಲ್ಲದನು ಇಲ್ಲೆನಲಿ | ಕಿಲ್ಲಿಯೇ ಕಲಿಯದಲೆ | ಇಲ್ಲದಾ ಮಾಯೆಯುಂಟೆಂಬ ಮೂಢಾತ್ಮ-| ಗೆಲ್ಲಿಯದು ಮುಕ್ತಿ? ಸರ್ವಜ್ಞ