ವಚನ - 292     
 
ಮತ್ತೆ ಸದ್ಗರು ಮುಖದಿತತ್ವಮಸಿಯನೆ ತಿಳಿದು | ಸತ್ಯವಿಂತೆಂದು ಅರಿದಿಪ್ಪ ಜ್ಞಾನಿಯು | ಸತ್ತು ಹುಟ್ಟುವನೆ? ಸರ್ವಜ್ಞ