ವಚನ - 291     
 
ಒಂದು ಆವಿಗೆ ಭಾಂಡ ಒಂದೊಂದು ಭೋಗವನು ಅಂದದಿ ಸಂದು, ಒಡೆದು, ಹಂಚಾದಂತೆ | ಬಿಂದುವಿನ ದೇಹ; ಸರ್ವಜ್ಞ