ವಚನ - 296     
 
ನೆರೆಯುಂಡ ಊಟವದು ಮರಳಿತಾನುಳಿವುದೇ | ಸ್ಥಿರವಸ್ಥಿರಗಳ ಮಹಿಮೆಯನರಿದಾತ | ವರಜ್ಞಾನಿ ಕಾಣೋ ಸರ್ವಜ್ಞ