ತರಣಿಗೆತಿಮಿರದಾ | ವರಣತಾನಂಟುವುದೆ |
ವರಜ್ಞಾನವುಳ್ಳ ಮನುಜಗೆ ಸಂಸಾರ |
ತಿರುಗಿ ತಾನಹುದೆ ಸರ್ವಜ್ಞ
Music
Courtesy:
Transliteration
Taraṇigetimiradā | varaṇatānaṇṭuvude |
varajñānavuḷḷa manujage sansāra |
tirugi tānahude sarvajña
ಶಬ್ದಾರ್ಥಗಳು
ಆವರಣ = ಮುಸುಕು; ತರಣಿ = ಸೂರ್ಯ; ತಿಮಿರ = ಕತ್ತಲೆ; ವರಜ್ಞಾನ = ಶ್ರೇಷ್ಠಜ್ಞಾನ (ಬ್ರಹ್ಮವಿದ್ಯೆ); ಸಂಸಾರ = ಪುನರ್ಜನ್ಮ;