ವಚನ - 298     
 
ಮುತ್ತು ನೀರೊಳು ಪುಟ್ಟಿ ಮತ್ತೆ ನೀರಪ್ಪುದೇ | ಸತ್ಯವನರಿದ ಜ್ಞಾನಿ ಸಂಸಾರವ| ಮತ್ತೆ ಹೊದ್ದವನೆ? ಸರ್ವಜ್ಞ