ವಚನ - 301     
 
ಗಗನಕ್ಕೆ ಹೊಗೆಹೋಗಿ ಮಿಗೆ ಕೆಳಗೆ ಬಪ್ಪುದೇ | ಅಗಣಿತಫಲವ ಸವಿದವನು ಸಂಸಾರ-| ಕೂಡಿ ಹೋಗುವನೆ ಸರ್ವಜ್ಞ