ವಚನ - 302     
 
ಓಡು ಮಣ್ಣಿಲಿ ಹುಟ್ಟಿ ಕೂಡುವುದೆ ಜಾತಿಯನು | ರೂಢಿಗೀಶ್ವರನ ಬೆರೆದನು ಸಂಸಾರ-| ಕೂಡಿ ಹೋಗುವನೆ ಸರ್ವಜ್ಞ