ಬೇಡನಿಕ್ಕಿದಡುಂಬ ಕೂಡನಾಜಾತಿಯನು |
ಓಡು ಮಾಣಿಕವು ಸರಿಯೆಂಬ ಯೋಗಿಯ |
ಕಾಡುವಳೆ ಮಾಯೆ ಸರ್ವಜ್ಞ
Music
Courtesy:
Transliteration
Bēḍanikkidaḍumba kūḍanājātiyanu |
ōḍu māṇikavu sariyemba yōgiya |
kāḍuvaḷe māye sarvajña
ಶಬ್ದಾರ್ಥಗಳು
ಬೇಡನು+ಇಕ್ಕಿದಡೆ+ಉಂಬ = ೧) ತಾನಾಗಿ ಯಾರನ್ನೂ ಬೇಡನು, ಪ್ರೀತಿಯಿಂದ ತಾವಾಗಿ ಕರೆದುಕೊಟ್ಟರೆ ಮಾತ್ರ ಉಣ್ಣುವನು. ೨) ಕೀಳುಜಾತಿಯವನು ಕರೆದರೂ ಊಟಮಾ;