ವಚನ - 308     
 
ಜ್ಞಾನಿ ಸಂಸಾರದೊಳು ತಾನಿರಲು ತಿಳಿದಿಹನು ಭಾನು ಮೋಡದಲಿ ಹೊಳೆವಂತೆ ಸದಮಲ-| ಸ್ಥಾನದೊಳಿಹನು ಸರ್ವಜ್ಞ