ವಚನ - 314     
 
ಆನೆ ನೀರಾಟದಲಿ ಮೀನಕಂಡಂಜುವುದೆ? | ಹೀನಮಾನವರ ಬಿರುನುಡಿಗೆ ತತ್ವದ | ಜ್ಞಾನಿಯಂಜುವನೆ? ಸರ್ವಜ್ಞ