ಯೋಗಿಗೆ ಹೊಲೆಯಿಲ್ಲ ಸಾಗರಕ್ಕೆ ನೆಲೆಯಿಲ್ಲ |
ಯೋಗವಟ್ಟಿಗೆಗೆ ಮೊಳವಿಲ್ಲ ಜ್ಞಾನಿಗೆ |
ಆಗುಹೋಗಿಲ್ಲ ಸರ್ವಜ್ಞ
Music
Courtesy:
Transliteration
Yōgige holeyilla sāgarakke neleyilla |
yōgavaṭṭigege moḷavilla jñānige |
āguhōgilla sarvajña
ಶಬ್ದಾರ್ಥಗಳು
ಮೊಳ = ಅಗಲ; ಯೋಗವಟ್ಟಿಗೆ = ಯೋಗಿ ಸುತ್ತಿಕೊಳ್ಳುವ ವಸ್ತ್ರದ ಪಟ್ಟಿ ಇಲ್ಲವೆ ಲಾಡಿ;