ವಾರಣಾಸಿಗೆ ಹೋಹ ಕಾರಣವದೇನಯ್ಯ |
ತಾರಣ ಪುರುಷನೊಳಗಿರಲು ಅಲೆವುದಕೆ |
ಕಾರಣವ ಹೇಳು ಸರ್ವಜ್ಞ
Music
Courtesy:
Transliteration
Vāraṇāsige hōha kāraṇavadēnayya |
tāraṇa puruṣanoḷagiralu alevudake |
kāraṇava hēḷu sarvajña
ಶಬ್ದಾರ್ಥಗಳು
ತಾರಣ ಪುರುಷ = ಉದ್ದಾರಕ ಭ್ರಷ್ಟಭವಿಗಳಿರಾ ಲಿಂಗದಲ್ಲಿ ಸಕಲ ಕ್ಷೇತ್ರಗಳಿರಲು ತೀರ್ಥಗಳಿಗೆ ತಿರುಗುವ ಕಾರಣವೇನು ಹೇಳಿರೋ ಎಂದು ವಚನವಿರುವ; ವಾರಣಾಸಿ = ಕಾಶಿಕ್ಷೇತ್ರ;