ವಚನ - 324     
 
ಬೊಮ್ಮವನು ಅರಿದಿಹರೆ ಸುಮ್ಮನೇ ಇರಬೇಕು | ಬೊಮ್ಮವನರಿದು ಉಸುರಿದರೆ ಕಳಹೋಗಿ ಕೆಮ್ಮಿದಂತಕ್ಕು ಸರ್ವಜ್ಞ