ವಚನ - 325     
 
ಸತ್ಯವನು ಅರಿದಿಹರೆ ಸತ್ತಹಾಗಿರಬೇಕು-| ಸತ್ಯವನರಿದು ಉಸುರಿದರೆ ಸತ್ತವರಿ | ಗತ್ತಹಾಗಕ್ಕು ಸರ್ವಜ್ಞ