ವಚನ - 331     
 
ತಾನೊಂದನಯ್ದಿದನು ಏನೊಂದು ಪಿಡಿದಿರನು; | ತನ್ನಂತೆ ಪರರ ಕಾಂಬನು; ಜಗವೆಲ್ಲ | ತಾನಾದ ಬಳಿಕ! ಸರ್ವಜ್ಞ