ವಚನ - 332     
 
ಅದ್ವ ಯಿತ ತಾನಾಗಿ ಯುದ್ದವಿನ್ನಾರೊಡನೆ | ಬುದ್ಧಿಯಿಂ ತನ್ನನರಿದಂಗೆ ಲೋಕದ | ಗುದ್ದಟವಿಲ್ಲ ಸರ್ವಜ್ಞ